Harshika Poonacha to appear in a guest role in Kannada serial Sarayu | Filmibeat Kananda

2017-08-03 6

Varamahalakshmi Festival Special: Kannada Actress Harshika Poonacha in 'Sarayu' set. Harshika Poonacha to appear in a guest role in Kannada serial Sarayu.

ವರಮಹಾಲಕ್ಷ್ಮಿ ಹಬ್ಬದ ವಿಶೇಷ 'ಸರಯೂ' ಸಂಚಿಕೆಯಲ್ಲಿ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಳ್ಳುತ್ತಿರುವುದು ಈ ಹೊತ್ತಿನ ವಿಶೇಷ. ಹರ್ಷಿಕಾಗೂ ಸರಯೂಗೂ ಏನು ಸಂಬಂಧ? ಇವರ ಆಗಮನ ಕಥೆಗೆ ನೀಡುವ ತಿರುವಾದ್ರೂ ಏನು ಎಂಬುದನ್ನು ಧಾರಾವಾಹಿಯಲ್ಲೇ ನೋಡಬೇಕು.